Pulwama : ಸಾಕ್ಷಿ ಕೇಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ 5 ಪ್ರಶ್ನೆಗಳು | Oneindia Kannada

2019-02-20 1,478

Pakistan Prime Minister Imran Khan said that, the Indian government has blamed Pakistan without any evidence on Pulwama Terror attack incident. India should have a new thought, new introspection regarding Kashmir, he said. After Pulwama Terror attack Pakistan Prime Minister Imran Khan asking for evidence. Here are the 5 questions asked to Imran .


ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಪೈಶಾಚಿಕ ಕೃತ್ಯದ ಐದು ದಿನಗಳ ನಂತರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಪುಲ್ವಾಮಾ ಘಟನೆಗೆ ಪಾಕಿಸ್ತಾನದ ಸಂಘಟನೆ, ವ್ಯಕ್ತಿಗಳ ಕೈವಾಡವಿರುವುದಕ್ಕೆ ಸಾಕ್ಷಿ ಕೊಡಿ ಎನ್ನುತ್ತಾರೆ ಇಮ್ರಾನ್. ಸ್ನೇಹಕ್ಕೂ ಸೈ, ಸಮರಕ್ಕೂ ಸೈ ಎಂದಿರುವ ಇಮ್ರಾನ್ ಖಾನಿಗೆ ಒಂದಿಷ್ಟು ಪ್ರಶ್ನೆಗಳು

Videos similaires